ಮದುವೆಯಾಗುತ್ತೇನೆಂದು ನಂಬಿಕೆ ದೈಹಿಕವಾಗಿ ಬಳಕೆ; ಕೈಕೊಟ್ಟವನ ವಿರುದ್ಧ ದೂರು

ಬೆಂಗಳೂರು; ಶಾದಿ ಡಾಟ್ ಕಾಮ್‍ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗುತ್ತೇನೆಂದು ನಂಬಿ ಲಾಡ್ಜ್‌ಗೆ ಕರೆದು ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ದೂರು ದಾಖಲಾಗಿದೆ.

Read more