ನಾಳೆ 23 ಸಚಿವರ ಪ್ರಮಾಣವಚನ; ಯಾರ್ಯಾರಿಗೆ ಅವಕಾಶ ಸಿಕ್ಕಿದೆ, ಇಲ್ಲಿದೆ ಲಿಸ್ಟ್

 ಬೆಂಗಳೂರು; ನಾಳೆ 23 ಮಂದಿ ರಾಜ್ಯ ಸಚಿವ ಸಂಪುಟ ಸೇರಲಿದ್ದಾರೆ. ನಾಳೆ ಬೆಳಗ್ಗೆ 11.40ಕ್ಕೆ ಪ್ರಮಾಣವಚನ ಕಾರ್ಯಕ್ರಮ ಫಿಕ್ಸ್‌ ಆಗಿದೆ. ಸಿದ್ದರಾಮಯ್ಯ ಸಂಪುಟ ಸೇರುವ 23 ಸಚಿವರು

Read more