ಕಾಮನ್ವೆಲ್ತ್‌ ಕ್ರೀಡಾಕೂಟ; ಭಾರತಕ್ಕೆ ಮತ್ತೆರಡು ಚಿನ್ನದ ಪದಕ

ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆರಡು ಚಿನ್ನದ ಪದಕ ಸಿಕ್ಕಿದೆ. ಬ್ಯಾಡ್ಮಿಂಟರ್‌ ಪುರುಷರ ಡಬಲ್ಸ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಭಾರತದ ರಾಂಕಿ ರೆಡ್ಡಿ, ಚಿರಾಗ್‌ ಜೋಡಿ ಇಂಗ್ಲೆಂಡ್‌ನ ಲೇನ್‌, ವೆಂಡಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಟೇಬಲ್‌ ಟೆನಿಸ್‌ ಪುರುಷರ ವಿಭಾಗದಲ್ಲೂ ಭಾರತಕ್ಕೆ ಚಿನ್ನದ ಪದಕ ಸಿಕ್ಕಿದೆ. ಶರತ್‌ ಕಮಲ್‌ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

Share Post

Leave a Reply

Your email address will not be published.