ಪ್ರಧಾನಿ ಮೋದಿ ಬಗ್ಗೆ ಅವಹೇಳನ; ಬೇಷತ್‌ ಕ್ಷಮೆಯಾಚಿಸಿದ ಶಾಸಕ

ಹೂವಿನಹಡಗಲಿ; ಶಾಸಕ ಪರಮೇಶ್ವರ ನಾಯ್ಕ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದ ವಿಡಿಯೋ ಬಹಿರಂಗವಾಗಿತ್ತು. ಇದೀಗ ಶಾಸಕರು ಈ ಬಗ್ಗೆ ಮಾತನಾಡಿದ್ದಾರೆ. ಹಾಗೇ ಮಾತನಾಡಿದ್ದಕ್ಕೆ ಮೋದಿಯವರ ಬೇಷರತ್‌ ಕ್ಷಮೆಯಾಚಿಸಿದ್ದಾರೆ.

‘ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯೀಂದಾಗಿ ರೈತರು ಕಣ್ಣೀರು ಹಾಕಿತ್ತಿದ್ದುದು ನೋಡಿ ನಾನು ಉದ್ವೇಗಗೊಂಡು ಆ ರೀತಿ ಮಾತನಾಡಿದ್ದೇನೆ. ಪ್ರಧಾನಿಯವರ ಕುರಿತು ನಾನು ಬಳಸಿದ ಪದಬಳಕೆ ಸರಿಯಿಲ್ಲ. ಹೀಗಾಗಿ ಅವರ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.

 

Share Post

Leave a Reply

Your email address will not be published.