ಐಸಿಸ್‌ ಸಂಘಟನೆ ನಾಯಕ ಅಬು ಹಸನ್‌ ಯುದ್ಧದಲ್ಲಿ ಬಲಿ

ಬೈರುತ್; ಐಸಿಸ್‌ ಭಯೋತ್ಪಾದಕ ಸಂಘಟನೆಯ ನಾಯಕ ಅಬು ಹಸನ್ ಅಲ್-ಹಶಿಮಿ ಅಲ್-ಖುರಾಶಿ ಯುದ್ಧದಲ್ಲಿ ಸಾವನ್ನಪ್ಪಿದ್ದಾನೆ. ಇದನ್ನು ಐಸಿಸ್‌ ಭಯೋತ್ಪಾದಕ ಸಂಘಟನೆಯೇ ಘೋಷಣೆ ಮಾಡಿಕೊಂಡಿದೆ. ಅಬು ಹಸನ್‌ ಹತ್ಯೆಯ ಬೆನ್ನಲ್ಲೇ ಹೊಸ ನಾಯಕನನ್ನು ಐಸಿಸ್‌ ಘೋಷಣೆ ಮಾಡಿದೆ.

ಐಸಿಸ್‌ ಭಯೋತ್ಪಾದಕ ಸಂಘಟನೆಯ ಗುಂಪನ್ನು ಮುನ್ನಡೆಸಲು ಬದಲಿ ನಾಯಕನಾಗಿ ಅಬು ಅಲ್-ಹುಸೇನ್ ಅಲ್-ಹುಸೇನಿ ಅಲ್-ಖುರಾಶಿ ಆಯ್ಕೆಯಾಗಿದ್ದಾನೆ.

Share Post

Leave a Reply

Your email address will not be published.