ಚೀನಾದಲ್ಲಿ ಅನಾರೋಗ್ಯದಿಂದ ತಮಿಳುನಾಡಿನ ವಿದ್ಯಾರ್ಥಿ ಸಾವು

ಚೆನ್ನೈ; ಚೀನಾದಲ್ಲಿ ಅನಾರೋಗ್ಯದಿಂದ ತಮಿಳುನಾಡು ಮೂಲಕದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಆದ್ರೆ ಯುವಕನ ಮೃತದೇಕ ತರಿಸಿಕೊಳ್ಳಲು ಆತನ ಪೋಷಕರು ಪರದಾಡುತ್ತಿದ್ದಾರೆ. ಮೃತದೇಹವನ್ನು ತರಿಸಿಕೊಡುವಂತೆ ಯುವಕನ ಕುಟುಂಬ ವಿದೇಶಾಂಗ ಸಚಿವಾಲಯದ ಮೊರೆಹೋಗಿದೆ.

ತಮಿಳುನಾಡು ಮೂಲದ ವಿದ್ಯಾರ್ಥಿ ಅಬ್ದುಲ್ ಶೇಖ್ (22) ಮೃತ ಯುವಕ. ಈ ಐದು ವರ್ಷದಿಂದ ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ. ಇತ್ತೀಚೆಗೆ ಭಾರತಕ್ಕೆ ಬಂದಿದ್ದ ಆತ, ನಂತರ ಡಿಸೆಂಬರ್ 11 ರಂದಷ್ಟೇ ಕಿಕಿಹಾರ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಇಂಟರ್ನ್‌ಶಿಪ್‌ಗಾಗಿ ಮತ್ತೆ ಚೀನಾಗೆ ತೆರಳಿದ್ದ. ಈ ಚೇಳೆ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದಾನೆ.

Share Post

Leave a Reply

Your email address will not be published.