ಬಿಹಾರದಲ್ಲಿ ಮತ್ತೆ ಕಳ್ಳಭಟ್ಟಿ ದುರಂತ; ಮೂವರ ಸಾವು

ಪಾಟ್ನಾ; ಬಿಹಾರದಲ್ಲಿ ಮತ್ತೆ ಕಳ್ಳಬಟ್ಟಿ ದುರಂತ ಸಂಭವಿಸಿದೆ. ಸಿವಾನ್‌ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸೇವಿಸಿ ಮೂವರು ಸಾವನ್ನಪ್ಪಿದ್ದಾರೆ. ಆರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಬಿಹಾರದಲ್ಲಿ ದೊಡ್ಡ ಕಳ್ಳಬಟ್ಟಿ ದುರಂತ ನಡೆದಿತ್ತು. ಆಗ 70 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದೀಗ ಸಿವಾನ್‌ ಜಿಲ್ಲೆ ಬಾಲಾ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.

 

Share Post

Leave a Reply

Your email address will not be published.