ಡಿಸೆಂಬರ್‌ 19ರಿಂದ ಬೆಳಗಾವಿ ಅಧಿವೇಶ

ಬೆಂಗಳೂರು; ಡಿಸೆಂಬರ್‌ 19 ರಿಂದ ಬೆಳಗಾವಿ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ 12 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಹತ್ತು ದಿನಗಳಲ್ಲಿ ಕಾರ್ಯ ಕಲಾಪಗಳು ನಡೆಯಲಿವೆ. ಎರಡು ದಿನ ಸಾರ್ವತ್ರಿಕ ರಜೆ ಇರುವುದರಿಂದ ಕಲಾಪ ನಡೆಯುವುದಿಲ್ಲ.

ಡಿಸೆಂಬರ್‌ 19 ರಿಂದ ಡಿಸೆಂಬರ್‌ 30ರವರೆಗೆ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ.

Share Post