ಹತ್ತು ರೂಪಾಯಿ ನೋಟುಗಳ ಕಂತೆ ಎಸೆದ ಅನಾಮಿಕ

ಬೆಂಗಳೂರು; ಅಪರಿಚಿತ ವ್ಯಕ್ತಿಯೊಬ್ಬ ನಗರದ ಕೆಆರ್ ಮಾರುಕಟ್ಟೆಯ ಫೈಓವರ್ ಮೇಲಿಂದ ೧೦ ರೂಪಾಯಿಯ ನೋಟುಗಳನ್ನು ಎಸೆಯುವ ದೃಷ್ಯ ಕಂಡು ಬಂದಿದೆ. ಏತಕ್ಕಾಗಿ ಈ ರೀತಿ ಎಸೆಯುತಿದ್ದಾನೆಂದು ಇನ್ನೂ ತಿಳಿದು ಬಂದಿಲ್ಲ.

10 ರೂಪಾಯಿ ನೋಟಿಗೆ ಸಾರ್ವಜನಿಕರು ತಾಮುಂದು ತಾಮುಂದು ಅಂತ 10 ರೂಪಾಯಿ ಹಣ ಸಂಗ್ರಣೆ ಮಾಡಿದ್ದಾರೆ. ಫ್ಲೈಓವರ್ ಮೇಲಿಂದ ಹಣ ಎಸೆದ ವ್ಯಕ್ತಿ ಬಳಿಕ ದ್ವಿಚಕ್ರ ವಾಹನದಲ್ಲಿ ಎಸ್ಕೆಪ್ ಆಗಿದ್ದಾನೆ. ಈತನ ಹುಚ್ಚಾಟ ಕಂಡು ಸ್ಥಳಕ್ಕೆ ಬಂದ ಪೋಲಿಸರು ವಿಚಾರಣೆ ನಡೆಸುತಿದ್ದಾರೆ.

Share Post

Leave a Reply

Your email address will not be published.