ನಾಳೆ 23 ಸಚಿವರ ಪ್ರಮಾಣವಚನ; ಯಾರ್ಯಾರಿಗೆ ಅವಕಾಶ ಸಿಕ್ಕಿದೆ, ಇಲ್ಲಿದೆ ಲಿಸ್ಟ್

 ಬೆಂಗಳೂರು; ನಾಳೆ 23 ಮಂದಿ ರಾಜ್ಯ ಸಚಿವ ಸಂಪುಟ ಸೇರಲಿದ್ದಾರೆ. ನಾಳೆ ಬೆಳಗ್ಗೆ 11.40ಕ್ಕೆ ಪ್ರಮಾಣವಚನ ಕಾರ್ಯಕ್ರಮ ಫಿಕ್ಸ್‌ ಆಗಿದೆ. ಸಿದ್ದರಾಮಯ್ಯ ಸಂಪುಟ ಸೇರುವ 23 ಸಚಿವರು ಯಾರು..? ಇಲ್ಲಿದೆ ಲಿಸ್ಟ್.

ಕೃಷ್ಣ ಭೈರೇಗೌಡ, ‌

ದಿನೇಶ್ ಗುಂಡೂರಾವ್,

ಸಂತೋಷ್ ಲಾಡ್​,

ಎಂ.ಸಿ.ಸುಧಾಕರ್,

ಲಕ್ಷ್ಮೀ ಹೆಬ್ಬಾಳ್ಕರ್​,

ಹೆಚ್.ಕೆ.ಪಾಟೀಲ್,

ಡಾ.ಶರಣ ಪ್ರಕಾಶ್ ಪಾಟೀಲ್,

ಈಶ್ವರ ಖಂಡ್ರೆ,

ರಹೀಂ ಖಾನ್,

ಬಿ.ನಾಗೇಂದ್ರ,

ಮಂಕಾಳು ವೈದ್ಯ,

ಮಧು ಬಂಗಾರಪ್ಪ,

ಬೋಸರಾಜು,

ಕೆ.ಎನ್.ರಾಜಣ್ಣ,

ಶಿವಾನಂದ ಪಾಟೀಲ್,

ಪಿರಿಯಾಪಟ್ಟಣ ವೆಂಕಟೇಶ್​

ಎಸ್.ಎಸ್.ಮಲ್ಲಿಕಾರ್ಜುನ,

ಸಿ.ಪುಟ್ಟರಂಗಶೆಟ್ಟಿ,

ಚಲುವರಾಯಸ್ವಾಮಿ,

ಶಿವರಾಜ ತಂಗಡಗಿ,

ಆರ್.ಬಿ.ತಿಮ್ಮಾಪುರ,

ರುದ್ರಪ್ಪ ಲಮಾಣಿ,

ಡಾ.ಹೆಚ್.ಸಿ.ಮಹದೇವಪ್ಪ

Share Post